home plate
ನಾಮವಾಚಕ

(ಬೇಸ್‍ಬಾಲ್‍ ಆಟದಲ್ಲಿ) ಮನೆ ಹಾಳೆ; ಬ್ಯಾಟುಗಾರನ ಯಾ ಬಾಲೆಸೆಕನ ನೆಲೆಯನ್ನು ಗುರುತಿಸಲು ಬಳಸುವ ಬಿಳಿ ಬಣ್ಣ ಹಚ್ಚಿದ, ಚಪ್ಪಟೆಯಾಕಾರದ ರಬ್ಬರ್‍ ಹಾಳೆ.